ಆಲೆಮನೆ ೧೯೮೧ ರಲ್ಲಿ ತೆಗೆದ ಕನ್ನಡ ಚಲನಚಿತ್ರ. ಪ್ರದಾನವರ್ಗದಲ್ಲಿ ಸುರೇಶ್ ಹೆಬ್ಳಿಕರ್, ರೂಪ ಚಕ್ರವರ್ತಿ ನಟಿಸಿದ್ದಾರೆ. == ನಟರ ತಂಡ == ಸುರೇಶ ಹೆಬ್ಳೀಕರ, ಮೋಹನ್ ಕುಮಾರ್ ರೂಪಾ ಚಕ್ರವರ್ತಿ, ಸುರೇಕ, ಸೀತಾರಾಮ್, ಬಿ ಜಿ ಕಂಭರ್, ಟೊಮೆಟೊ ಸೋಮು, ಸುಂದರ ಮೂರ್ತಿ, ಪ್ರತಿಮಾ, ಮಂಗಲ, ವಸುಧಾ, ಬೇಬಿ ಅನಿತಾ, ಮಾಸ್ಟರ್ ಜಯಾ ಚಂದ್ರ. ಮೋಹನ್ ಕುಮಾರ್ ನಿದರ್ಶನದಲ್ಲಿ ೧೯೮೧ನಲ್ಲಿ ಪ್ರಕಟವಾಯಿತು.